2020ರ ಏಪ್ರಿಲ್ SSLC ಫಲಿತಾಂಶ ಸುಧಾರಣೆಗೆ ಕ್ರಮ.

2020ರ ಏಪ್ರಿಲ್ SSLC ಫಲಿತಾಂಶ ಸುಧಾರಣೆಗೆ ಕ್ರಮ.

ಇಂದು 22-08-2019 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 10ನೇ ತರಗತಿಗೆ ಅತಿ ಹೆಚ್ಚು ಮಕ್ಕಳು ದಾಖಲಾಗಿರುವ ಸರ್ಕಾರಿ ಪದವಿ-ಪೂರ್ವ  ಕಾಲೇಜುಗಳಾದ ಸಪಪೂಕಾ ದೇವನಹಳ್ಳಿ, ವಿಜಯಪುರ, ದೊಡ್ಡಬಳ್ಳಾಪುರ,ಸಪಪೂಕಾ ದೇವಲಾಪುರ ಮತ್ತು ಸಪಪೂಕಾ ನೆಲಮಂಗಲ ಈ ಶಾಲೆಗಳ ಉಪ ಪ್ರಾಂಶುಪಾಲರು ಹಾಗೂ ಸಹ ಶಿಕ್ಷಕರ ಚಿಂತನ-  ಮಂಥನ ಸಭೆಯನ್ನು...