ಆತ್ಮ ನಿರ್ಭರ ಭಾರತಕ್ಕೆ ಅಡಿಗಲ್ಲಾದ ರಾಷ್ಟ್ರೀಯ ಆಟಿಕೆ ಮೇಳ -2021

ಆತ್ಮ ನಿರ್ಭರ ಭಾರತಕ್ಕೆ ಅಡಿಗಲ್ಲಾದ ರಾಷ್ಟ್ರೀಯ ಆಟಿಕೆ ಮೇಳ -2021

ಲೇಖಕರು: ಚನ್ನಪ್ಪ ಕೆ.ಎಂ ಸಹ ಶಿಕ್ಷಕರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ದೇವನಹಳ್ಳಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಭಾರತಕ್ಕೆ ಅಗತ್ಯವಿರುವ ಆಟಿಕೆಗಳ ಪೈಕಿ ಪ್ರತಿಶತ 80ರಷ್ಟು ಆಟಿಕೆಗಳನ್ನು ಭಾರತವು ಹೊರದೇಶಗಳಿಂದ ಅದರಲ್ಲೂ ಪ್ರಮುಖವಾಗಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಆಮದು ಮಾಡಿಕೊಳ್ಳುತ್ತಿರುವ...